Happy New Year Wishes In Kannada 2024

Happy New Year Wishes In Kannada
Happy New Year Wishes In Kannada

Get the best Happy New Year(ಹೊಸ ವರ್ಷದ ಶುಭಾಶಯಗಳು) 2024 Kannada wishes. ಹೊಸ ವರ್ಷದ ಶುಭಾಶಯಗಳು 2023 Happy New Year Wishes in Kannada for Karnataka People.

Happy New Year Wishes in Kannada | ಹೊಸ ವರ್ಷದ ಶುಭಾಶಯಗಳು

New Year Wishes in Kannada
New Year Wishes in Kannada

ಸೂರ್ಯ ಬಂದಾಗ ಜಗಕೆಲ್ಲ ಬೆಳಕು
ಚಂದ್ರ ಬಂದಾಗ ಬೆಳದಿಂಗಳ ಬೆಳಕು
ಏನ್ ಲಕ್ ರೀ ನಿಮ್ಮದು
ನಂ message ಬಂದಾಗ ನಿಮ್ಮ ಮೊಬೈಲ್ ನಲ್ಲೂ ಬೆಳಕು.
Happy New Year


ಹೊಸ ಪ್ರಾರಂಭಗಳು ಕ್ರಮದಲ್ಲಿರುತ್ತವೆ ಮತ್ತು ನೀವು ಬದ್ಧರಾಗಿರುತ್ತೀರಿ
ಕೆಲವು ಮಟ್ಟದ ಉತ್ಸಾಹವನ್ನು ಹೊಸದಾಗಿ ಅನುಭವಿಸಲು
ಅವಕಾಶಗಳು ನಿಮ್ಮ ಹಾದಿಗೆ ಬರುತ್ತವೆ
ಹೊಸ ವರ್ಷದ ಶುಭಾಶಯಗಳು


ಹೊಸ ವರ್ಷ
ಹೊಸ ಬೆಳಕು
ಹೊಸ ಉಲ್ಲಾಸ
ಹೊಸ ಹುಮ್ಮಸ್ಸು
ಹೊಸ ನೆನಪು
ನಿಮ್ಮ ಜೀವನದಲ್ಲಿ ತರಲಿ
ಹೊಸ ವರ್ಷದ ಶುಭಾಶಯಗಳು


ಹೊಸ ವರ್ಷದ ಶುಭಾಶಯಗಳು
ಹೊಸ ವರ್ಷದ ಶುಭಾಶಯಗಳು

ಮುಂದಿನ
ವರ್ಷದಲ್ಲಿ ನಿಮಗೆ
ಆರೋಗ್ಯ,
ಸಂಪತ್ತು ಮತ್ತು
ಸಂತೋಷವನ್ನು
ಬಯಸುತ್ತೇನೆ.


ಹೊಸ ವರ್ಷ ಪ್ರಾರಂಭ
ಅದು ಪ್ರೇ ಮಡಬೀಕು
E-ಬರುವ ವರ್ಷ
ಜೊತೆಯಲ್ಲಿ ಹೊಸ ನೆಮ್ಮದಿ
ಮತ್ತು ಸಂತೋಷವನ್ನು
ಕೊಡಬೀಕು ಅಂತ ಹೊಸ
ಸ್ನೇಹಿತರಿಗೆ ಗಾಡ್ ಆಶಿರ್ವಾಧ
ಎರಬೀಕು ಮಾತು ನಿಮಗೆ ಹೊಸ ವರ್ಷದ ಶುಭಾಶಯಗಳು


ಮರೆಯಲಾಗದ ಸ್ನೇಹಿತನೊಂದಿಗಿನ ಸಂತೋಷ
ನಗೆ ಮತ್ತು ಮರೆಯಲಾಗದ ನೆನಪುಗಳು ತುಂಬಿದ
ಇನ್ನೊಂದು ವರ್ಷ ಇಲ್ಲಿದೆ


ಮರಳಿ ಬಂದಿದೆ ಹೊಸ ವರುಷ
ಮರಳಿ ತಂದಿದೆ ರಸ ನಿಮಿಷ
ನೋವು ನಲಿವಿದೆ ಪ್ರತಿದಿವಸ
ಹೊತ್ತು ಬರುತಿದೆ ಹೊಂಗನಸ ಹೊಸ
ವರ್ಷದ ಶುಭಾಷಯಗಳು


Happy New Year Wishes in Tamil

Happy New Year Messages In Kannada | ಹೊಸ ವರ್ಷದ ಶುಭಾಶಯ ಸಂದೇಶಗಳು

Happy New Year Messages In Kannada
Happy New Year Messages In Kannada

ಸೂರ್ಯನಿಂದ ನಿಮ್ಮೆಡೆಗೆ ಬರುವ
ಪ್ರತಿಯೊಂದು ರಶ್ಮಿಯೂ ನಿಮ್ಮ
ಬಾಳಿನ ಸಂತಸದ ಕ್ಷಣವಾಗಲಿ
ಹೊಸ ವರುಷದ ಶುಭಾಷಯಗಳು


ಈ ಹೊಸ ವರ್ಷ ನಿಮ್ಮ ಬಾಳಲ್ಲಿ ಹೊಸ ಹರುಷವನ್ನು ತುಂಬಲಿ,
ನಿಮ್ಮೆಲ್ಲಾ ನೋವುಗಳು ಮಾಯವಾಗಿ ಸುಖ ಸಂತೋಷ ನಿಮ್ಮದಾಗಲಿ.
ಹೊಸ ವರ್ಷದ ಹಾರ್ದಿಕ ಶುಭಾಶಯಗಳು


ನಿಮ್ಮ ಪಾಲಿಗೆ ಬರೀ ಆನಂದದಾಯಕ
ವರ್ಷವಾಗಿರಲಿ ಎಂಬ ಶುಭ ಹಾರೈಕೆ ನನ್ನದು. ನಿಮಗೆ
ಹಾಗೂ ನಿಮ್ಮ ಕುಟುಂಬಕ್ಕೆ ಹೊಸ ವರ್ಷದ ಶುಭಾಶಯಗಳು


ಹೊಸ ವರ್ಷದ ಶುಭಾಶಯ ಸಂದೇಶಗಳು
ಹೊಸ ವರ್ಷದ ಶುಭಾಶಯ ಸಂದೇಶಗಳು

ನಾನು ಡಿಸೆಂಬರ್ ಮತ್ತು
ನಿಮ್ಮ ಜನವರಿ
ಸಂಬಂಧ ತುಂಬಾ
ಚೆನ್ನಾಗಿದೆ ಒಂದು ವರ್ಷದ
ಹತ್ತಿರ ಮತ್ತು ದೂರ


ನನ್ನ ಮರೆತ ನಿನಗೆ ನನ್ನ ನೆನಪಾಗಲಿಲ್ಲ ಜಗವನ್ನೇ ಮರೆತ ನನಗೆ ನಿನ್ನ ಮರೆಯಲಾಗಲಿಲ್ಲ


ಕಳೆದು ಹೋದವರನ್ನು ಹುಡುಕಬಹುದು ಆದರೆ ಬದಲಾದವರನ್ನು ಹುಡುಕುವುದು ಕಷ್ಟ


Kannada Happy New Year Shayari | ಹೊಸ ವರ್ಷದ ಶುಭಾಶಯಗಳು ಶಾಯರಿ

Kannada Happy New Year Shayari
Kannada Happy New Year Shayari

ನಿದ್ದೇನ ಕದ್ದವಳು
ಬರೆಯುವ ಮೊದಲೆ ಅಕ್ಷರವ ಕದಿಯೋಳು
ಬರೆದಾದ ಮೇಲೂ ನಿದ್ದೇನ ಕದ್ದವಳು
ನನ್ನೆದುರಿಗೆ ಬಂದಾಗ ಏನು ಮಾಡಲಿ
ಅವಳೇನಾದರೂ ಕೇಳಿದರೆ ಏನು ಹೇಳಲಿ?
ಕಣ್ಣ ನೋಟವ ಕದ್ದು ಎಲ್ಲೋ ಬಚ್ಚಿಟ್ಟು
ಎಲ್ಲಿ ಏನು ಹುಡುಕುವೆ ಎಂದು ಕೇಳೋವಳು
ಮಾತಿಗೆ ಎದುರಾಡದೆ ನಿಂತಾಗ
ನಕ್ಕು ಓಡಿದರೆ ನಾನೇನೂ ಮಾಡಲಿ?
ಕದ್ದ ಮಾಲು ಪಡೆಯುವುದಾದರು ಹೇಗೆ
ಕದ್ದ ಕನಸು, ಮನಸು ಬರುವುದೇ ಹಾಗೆ
ನೀವಾದರೂ ಸ್ವಲ್ಪ ಹೇಳಿ ಅವಳಿಗೆ
ಈಗಲಾದರೂ ತಂದು ಕೊಡಲಿ, ಇಲ್ಲವಾದರೆ ಅವಳ
ಮನಸ್ಸು ಕೊಡಲಿ


ಹಳೆ ನೆನಪು ಹೊಸ ಹುಮ್ಮಸ್ಸು
ಹೊಸ ಹುರುಪು ಅರಳಲಿ ಮೊಗದ ತೇಜಸ್ಸು
ಜೊತೆಗೆ ಸಿಗಲಿ ಬದುಕಿಗೆ ಯಶಸ್ಸು
ಹಳೆ ನೆನಪು ಹೊಸ ಹುಮ್ಮಸ್ಸು
ಹೊಸ ಹುರುಪು ಅರಳಲಿ ಮೊಗದ
ತೇಜಸ್ಸು ಜೊತೆಗೆ ಸಿಗಲಿ ಬದುಕಿಗೆ ಯಶಸ್ಸು


ಮನದಲಿ ಚದುರಿ ಬಿದ್ದ
ನೆನಪುಗಳ ನಿಶ್ಶಬ್ದ
ಸಂಗೀತ
ನಷ್ಟಗಳ ಲೆಕ್ಕಾಚಾರ
ಮತ್ತೆ,
ಉಮ್ಮಳಿಸಿ ಬರುವ
ನೋವು
ಕೊನೆಗೆ ಎಲ್ಲವನ್ನು ಒಂದು
ಮಂದಹಾಸದಲ್ಲಿ
ಮೊಗೆದು
ನಗುವ
ನಾಳೆಗಳಿಗೆ ದೃಷ್ಟಿ ನೆಟ್ಟು
ನಾವು ಈ ದಾರಿಯಲ್ಲಿ
ಇನ್ನೂ ಅದೆಷ್ಟು ದೂರ


ಹೊಸ ವರ್ಷದ ಶುಭಾಶಯಗಳು ಶಾಯರಿ
new year shayari image in kannada

ತನನ್ನೆ ತಾನೆನ್ನದೆ ಅವನೆಂದು
ಅವಳ ನೋಡಲು
ತನ್ನ ಮುಂದೆಯೇ ತಾ ಕುಳಿತಿಹಳಾಕೆ
ತನ್ನಲ್ಲಿ ಮೌನದ ದಿಂಗಲ್ಲಿ


ನನ್ನ ಎಲ್ಲಾ ಪ್ರೀತಿಯ ಸ್ನೇಹಿತರಿಗೂ ಹಾಗೂ ಸಹೋದರ ,
ಸಹೋದರಿಯರಿಗೆ ಹೊಸ ವರ್ಷದ ಹಾರ್ದಿಕ ಶುಭಾಶಯಗಳು .
ಹೊಸತನವ ಸಂತಸದಿ ಸ್ವಾಗತಿಸುತ್ತ ನಗುತ್ತ ಎಲ್ಲರ ನಗಿಸುತ್ತ
ಬಾಳೋಣ ಹೊಸ ಭರವಸೆಯೊಂದಿಗೆ ಜೀವಿಸೋಣ .


ಹೊಸ ವರ್ಷದ ಶುಭಾಶಯಗಳು
ಹಳೆ ನಂಟು ಹೊಸ ಗಂಟು ಇನ್ನೊಂದು ವರ್ಷಕ್ಕೆ
ಪಾದಾರ್ಪಣೆ ಭಾಗ್ಯ ನಮಗುಂಟು
ಹಳೆ ವರಸೆಯ ಹೊಸ ಭರವಸೆಯೊಂದಿಗೆ ಮುನ್ನಡೆಯೋಣ


ಅಂದ ಚಂದದ ಹುಡುಗಿ
ಅಪ್ಸರೆ ಲೋಕದ ಚಲುವೆಯ
ಚೆಲುವೆಯ ಚಂದದ ಕನಸ್ಸಲ್ಲಿ
ಚಲುವನ ತಿರುಗುನೋಟ
ತಣ್ಣನ್ನೆ ತಾನೆನ್ನದೆ ಅವನೆಂದುಕೊಂದಳು
ಅವನು ಬಿಟ್ಟ ನೆಟ್ಟ ನೋಟ
ಅವಳ ಹವಳದಲ್ಲಿ ತಟ್ಟಿ
ಕಚ್ಚಿ ಕಚ್ಚಿ ನಾಚುತ್ತ
ಹೆಣ್ಣಿನಲ್ಲಿ ಗಂಡಾದ ಅವನು
ಅವಳ ನಾಚಿಕೆಯ ನಗುವಿನ
ಮೌನವನ್ನು ನೋಡಲು


Happy New Year Kannada Wishes for friends | ಸ್ನೇಹಿತರಿಗೆ ಹೊಸ ವರ್ಷದ ಶುಭಾಶಯಗಳು

Happy New Year Kannada Wishes for friends
Happy New Year Kannada Wishes for friends

ಹೊಸ ವರ್ಷ ಆದ ತಪ್ಪನ್ನು ಸರಿಪಡಿಸಲು, ಸರಿಯಾದದ್ದನ್ನು ಮಾಡಲು,
ಗುರಿ ಸಾಧನೆಗೆ ಮತ್ತೊಂದು ಅವಕಾಶ ನೀಡಿದೆ. ಎಲ್ಲರಿಗೂ ಹೊಸ ವರ್ಷದ ಶುಭಾಶಯಗಳು


ಹಬ್ಬ ಜೀವನದ ಹೊಸ ವರ್ಷದ ಮೂಲಕ ಒಟ್ಟಿಗೆ ಮತ್ತು ಸಮಚಿತ್ತತೆ
ಸ್ವೀಕರಿಸಬೇಕು ಇದು ವಿವಿಧ ಅನುಭವಗಳನ್ನು (ದುಃಖ, ಸಂತೋಷ, ಕೋಪ, ಭಯ,
ಅಸಹ್ಯ, ಆಶ್ಚರ್ಯ), ಒಂದು ಮಿಶ್ರಣವಾಗಿದೆ ಎಂಬ ಸಂಕೇತಿಸುತ್ತದೆ.ಹೊಸ ವರ್ಷದ ಶುಭಾಶಯಗಳು


ಹೊಸ ವರ್ಷ
ಹೊಸ ಬೆಳಕು
ಹೊಸ ಉಲ್ಲಾಸ
ಹೊಸ ಹುಮ್ಮಸ್ಸು
ಹೊಸ ನೆನಪು
ನಿಮ್ಮ ಜೀವನದಲ್ಲಿ ತರಲಿ
ಹೊಸ ವರ್ಷದ ಶುಭಾಶಯಗಳು


ಸ್ನೇಹಿತರಿಗೆ ಹೊಸ ವರ್ಷದ ಶುಭಾಶಯಗಳು
New Year images for friends In Kannada

ಹಳೆಯ ಕಹಿ ನೆನಪು ಬೇಡ, ಒಳ್ಳೆಯದಾಗಲಿ, ಆಗುತ್ತೆ ಎಂಬುವುದೇ ನಮ್ಮ ಆಶಯ. ಹೊಸ ವರ್ಷ ನಮ್ಮೆಲ್ಲರ ಪಾಲಿಗೆ ಸಂತೋಷ ತುಂಬಲಿ ಹೊಸ ವರ್ಷದ ಶುಭಾಶಯಗಳು


ಹೊಸ ವರ್ಷ
ಹೊಸ ಬೆಳಕು
ಹೊಸ ಉಲ್ಲಾಸ
ಹೊಸ ಹುಮ್ಮಸ್ಸು
ಹೊಸ ನೆನಪು
ನಿಮ್ಮ ಜೀವನದಲ್ಲಿ ತರಲಿ
ಹೊಸ ವರ್ಷದ ಶುಭಾಶಯಗಳು


ಹೊಸ ವರ್ಷ ಎಲ್ಲರ ಬಾಳಿನಲ್ಲಿ ಹೊಸ ಹರುಷವನ್ನು ತರಲಿ
ಈ ವರ್ಷ ನಿಮ್ಮ ಕಷ್ಟ ದೂರವಾಗಲಿ, ಖುಷಿ ನೆಲೆಯಾಗಲಿ
ಹೊಸ ವರ್ಷದ ಶುಭಾಶಯಗಳು


Happy New Year Kannada Quotes About Life

Happy New Year Kannada Quotes About Life
Happy New Year Kannada Quotes About Life

ಹೊಸ ತಿಂಗಳು ಹೊಸ ಆರಂಭ ಹೊಸ ಸಂಭ್ರಮ
ಹೊಸ ಗುರಿ ಹೊಸ ಉಲ್ಲಾಸ ಹೊಸ
ಅಧ್ಯಾಯ ಎಲ್ಲರಿಗೂ ಹೊಸ ವರ್ಷದ
ಶುಭಾಶಯಗಳು


ಬದುಕು ಎಂದರೆ ನದಿಯ ಹಾಗೆ ಕೊನೆ ಇಲ್ಲದ ಪಯಣ ಯಾವುದು ನಮ್ಮ ಜೊತೆ ಶಾಶ್ವತವಾಗಿ ಉಳಿಯುವುದಿಲ್ಲ, ಉಳಿಯುವುದು ಒಂದೇ ಹೃದಯ ತಟ್ಟಿದ ನೆನೆಪುಗಳು ಮಾತ್ರ


ನೀವು ಸದೃ fit ರಾಗಿರಲಿ ಜಾಗೃತಿ ಗಳಿಸಲಿ
ಮತ್ತು ನೀವು ಮಾಡುವ ಯಾವುದೇ ಕೆಲಸದಲ್ಲಿ ಸಂತೋಷವನ್ನು ಹೊಂದಿರಲಿ.
ಹೊಸ ವರ್ಷದ ಶುಭಾಶಯ


kannada new year life wishes
kannada new year life Quotes

ನಿನ್ನೆಯಿಂದ ಕಲಿಯಿರಿ ಈದಿನ ಬಾಳಿರಿ ನಾಳೆಯ ಬಗ್ಗೆ ವಿಶ್ವಾಸದಿಂದಿರಿ
Happy new year


ಬದುಕು ಎಂದರೆ ನದಿಯ ಹಾಗೆ ಕೊನೆ ಇಲ್ಲದ
ಪಯಣ ಯಾವುದು ನಮ್ಮ ಜೊತೆ ಶಾಶ್ವತವಾಗಿ
ಉಳಿಯುವುದಿಲ್ಲ ಉಳಿಯುವುದು ಒಂದೇ ಹೃದಯ
ತಟ್ಟಿದ ನೆನೆಪುಗಳು ಮಾತ್ರ


ಹೊಸ ವರ್ಷದಲ್ಲಿ, ನೀವು ಉತ್ತಮ ದೈಹಿಕ ಸ್ಥಿತಿಯಲ್ಲಿ ಉಳಿಯಲಿ,
ಸಂಪತ್ತಿನ ರಾಶಿಯನ್ನು ಸಂಪಾದಿಸಲಿ ಮತ್ತು ಜಗತ್ತಿನಲ್ಲಿ ಅಗಾಧವಾದ ಸಂತೋಷವನ್ನು ಹರಡಲಿ ನಿಮಗೆ ಅದ್ಭುತ ಹೊಸ ವರ್ಷದ ಶುಭಾಶಯಗಳು!


ಹೊಸ ವರ್ಷದ ಶುಭಾಶಯಗಳು | Happy New Year Quotes In Kannada

Happy New Year Quotes In Kannada
Happy New Year Quotes In Kannada

ದ್ವೇಷದ ಕಿಚ್ಚು ಶಾಂತವಾಗಲಿ ಅಹಂ
ಇಂದೇ ಸುಟ್ಟು ಹೋಗಲಿ ಅಸೂಯೆ
ಎಂದಿಗೂ ಬೆಳೆಯದಿರಲಿ ಪ್ರೀತಿಯ ಬಳ್ಳಿ
ಹಬ್ಬುತಿರಲಿ ನಂಬಿಕೆ ಬೆಳೆದು ಹೆಮ್ಮರವಾಗಲಿ
ಸಂಬಂಧಗಳ ಬೆಸುಗೆ ಗಟ್ಟಿಯಾಗಲಿ ಹೊಸವರ್ಷ
ಎಂದಿಗೂ ಹರುಷವಾಗಿರಲಿ ಸಮಸ್ತ
ಕನ್ನಡ ನಾಡಿನ ಜನತೆಗೆ ಹೊಸವರ್ಷದ ಹಾರ್ದಿಕ ಶುಭಾಶಯಗಳು


ಮರಳಿ ಬಂದಿದೆ ಹೊಸ ವರುಷ
ಮರಳಿ ತಂದಿದೆ ರಸ ನಿಮಿಷ ನೋವು ನಲಿವಿದೆ ಪ್ರತಿದಿವಸ
ಹೊತ್ತು ಬರುತಿದೆ ಹೊಂಗನಸ ಹೊಸ ವರ್ಷದ ಶುಭಾಷಯಗಳು


ವರುಷದಿ೦ದ ಗೋಡೆಯ ಮೊಳೆಗೆ ನೇತಾಡಿಕೊಂಡು
ತಿಂಗಳಿಗೊಮ್ಮೆ ಮಗ್ಗಲು ಬದಲಿಸಿಕೊಂಡಿದ್ದ
ಕ್ಯಾಲೆಂಡರ್ಗೆ ವಿಶ್ರಾಂತಿ ನೀಡುವ ಸಮಯ ಬಂದೆಬಿಡ್ತು
ಹೊಸ ಕ್ಯಾಲೆಂಡರ್ ಜೊತೆಗೆ ನಮ್ಮ ಯೋಚನೆಗಳು
ಯೋಜನೆಗಳು ಹೊಸತಾಗಿರಲಿ ಬದುಕಿಗೆ ಭರವಸೆ ಬೆಳಕಾಗಿರಲಿ


 ಹೊಸ ವರ್ಷದ ಶುಭಾಶಯಗಳು
ಹೊಸ ವರ್ಷದ ಶುಭಾಶಯಗಳು

ಪ್ರತಿ ಹೊಸ ವರ್ಷವೂ ಹೊಸ ಕಾರಣಗಳಿಗಾಗಿ ನಾನು ನಿನ್ನನ್ನು ಪ್ರೀತಿಸಲು ಒಂದು ಕಾರಣವಾಗಿದೆ,
ಹೊಸ ವರ್ಷದ ಶುಭಾಶಯ ನಾನು ನಿನ್ನನ್ನು ಪ್ರೀತಿಸುವುದನ್ನು ಎಂದಿಗೂ ನಿಲ್ಲಿಸುವುದಿಲ್ಲ!!


ಪ್ರತಿ ಹೊಸ ವರ್ಷವೂ ಹೊಸ ಕಾರಣಗಳಿಗಾಗಿ ನಾನು ನಿನ್ನನ್ನು ಪ್ರೀತಿಸಲು ಒಂದು ಕಾರಣವಾಗಿದೆ
ಹೊಸ ವರ್ಷದ ಶುಭಾಶಯ! ನಾನು ನಿನ್ನನ್ನು ಪ್ರೀತಿಸುವುದನ್ನು ಎಂದಿಗೂ ನಿಲ್ಲಿಸುವುದಿಲ್ಲ


ಹೊಸ ವರ್ಷದ ಶುಭಾಶಯಗಳು
ಹೊಸ ವರ್ಷ ಪ್ರತೀ ಬಾರಿಯೂ ಬರುತ್ತೇ
ಸಂಕಲ್ಪ ಬದಲಾಗಲೀ ನಮ್ಮಲ್ಲಿನ ಕೆಟ್ಟದ್ದೂ ಬಿಟ್ಟುಹೋಗಲೀ
ಒಳ್ಳೇದ್ದು ಅಳವಡಿಸಿಕೊಳ್ಳೋ ಯೋಚನೆ ಬರಲೀ
ಬರಹ ಬೇರೆಯವರಿಗಲ್ಲ ನಮ್ಮ ಬದುಕು ಬೇರೆಯವರಿಗೂ
ಮಾದರಿಯಂತಿರಲಿ ಅಷ್ಟನ್ನೇ ಬೇಡುವೆ ಈ ವರ್ಷ ನನ್ನ ರಾಮನಲ್ಲಿ !!


Happy New Year Wishes for Family In Kannada

Happy New Year Wishes for Family In Kannada
Happy New Year Wishes for Family In Kannada

ಕ್ರೂರ ಜಗತ್ತಿನಲ್ಲಿ ಯಾವುದು ಶಾಶ್ವತವಲ್ಲ ನಿಮ್ಮ ಕಷ್ಟಗಳು ಕೂಡ ಹೊ
ಸ ವರ್ಷ ಸುಖಮಯವಾಗಿರಲೀ


ನಡುವೆ ಅಂತರವಿರಲಿ ಹೊಸ ವರ್ಷದ ಹುಮ್ಮಸ್ಸಿನಲ್ಲಿ
ರೋಗದ ವಾಸ್ತವ ಮರೆತರೆ ಕರೆಯುವುದು ಕರೋನ
ಕೊಂಡೊಯ್ಯುವುದು ನಿಮ್ಮನ್ನ ಇರಲಿ ಹೊಸ ವರುಷದ
ಹರುಷ ಮನದಲ್ಲಿ ಪರಿಸರ ರಕ್ಷಣೆ ಕೂಡ ತಲೆಯಲ್ಲಿ ಮರೆಯದಿರಿ .


ನೀವು ನಡೆವ ಪ್ರತಿ ಹೆಜ್ಜೆಯೂ ಯಶಸ್ಸಿನ ಪಥವಾಗಲಿ ನಿಮ್ಮ ಈ ವರ್ಷ ಹೆಚ್ಚು ಲವಲವಿಕೆಯಿಂದ ಕೂಡಿರಲಿ


new year quotes for parents in kannada
new year quotes for parents in kannada

ಹೊಸ ವರ್ಷ ಬರ್ತೀದೆ ಅಂತ ತುಂಬ ಉತ್ಸಾಹ ಪಡುವ ಅವಶ್ಯಕತೆಯಿಲ್ಲ ಬದಲಾಗ್ತೀರೋದು ಕ್ಯಾಲೇಂಡೇರ್ ಅಷ್ಟೇ ಜೀವನ ಗುರಿ ಸಾಧನೆ ಸಂಬಂದಗಳೆಲ್ಲಾ ಯಥಾಸ್ಥಿತಿಯಲ್ಲೇ ಇರುತ್ತೆ


ಹೊಸ ವರ್ಷದ ಶುಭಾಶಯಗಳು
ಬೆಳಗಲೀ ಪ್ರತಿಯೊಬ್ಬರ ಬಾಳು ಹರಡಲೀ ಸಮರಸದ
ಜೀವನ ಸಾಗುತಿರಲಿ ಹೀಗೆಯೇ ನಮ್ಮಯ ಪಯಣ
ಹೊಸ ವರ್ಷದ ಶುಭಾಶಯಗಳು


ಸೂರ್ಯನಿಂದ ನಿಮ್ಮೆಡೆಗೆ ಬರುವ ಪ್ರತಿಯೊಂದು ರಶ್ಮಿಯೂ ನಿಮ್ಮ ಬಾಳಿನ ಸಂತಸದ ಕ್ಷಣವಾಗಲಿ ಹೊಸ ವರುಷದ ಶುಭಾಷಯಗಳು


ಹೊಸ ವರ್ಷದ ಶುಭಾಶಯಗಳು
ಬದಲಾವಣೆ ಜಗದ ನಿಯಮ ಬದುಕಿನಲ್ಲಿ ಬದಲಾವಣೆ ತರೋಣ
ಹೊಸ ವರ್ಷದ ಹಾದಿಯಲ್ಲಿ ನಾವೆಲ್ಲ ಸಂಕಲ್ಪ ಮಾಡೋಣ
ಅಭಿವೃದ್ಧಿ ಮಾರ್ಗದಲ್ಲಿ ಸಂಚಾರಿಸೋಣ


New Year Kavanagalu For A Lover in Kannada

New Year Kavanagalu For A Lover in Kannada
New Year Kavanagalu For A Lover in Kannada

ತನನ್ನೆ ತಾನೆನ್ನದೆ ಅವನೆಂದು
ಅವಳ ನೋಡಲು
ತನ್ನ ಮುಂದೆಯೇ ತಾ ಕುಳಿತಿಹಳಾಕೆ
ತನ್ನಲ್ಲಿ ಮೌನದ ದಿಂಗಲ್ಲಿ .


ಕಹಿ ನೆನಪುಗಳನ್ನ ಅಳಿಸೋಣ
ಸಿಹಿ ನೆನಪುಗಳನ್ನ ಅರಸೋಣ


ಅಂದ ಚಂದದ ಹುಡುಗಿ
ಅಪ್ಸರೆ ಲೋಕದ ಚಲುವೆಯ
ಚೆಲುವೆಯ ಚಂದದ ಕನಸ್ಸಲ್ಲಿ
ಚಲುವನ ತಿರುಗುನೋಟ
ತಣ್ಣನ್ನೆ ತಾನೆನ್ನದೆ ಅವನೆಂದುಕೊಂದಳು
ಅವನು ಬಿಟ್ಟ ನೆಟ್ಟ ನೋಟ
ಅವಳ ಹವಳದಲ್ಲಿ ತಟ್ಟಿ
ಕಚ್ಚಿ ಕಚ್ಚಿ ನಾಚುತ್ತ
ಹೆಣ್ಣಿನಲ್ಲಿ ಗಂಡಾದ ಅವನು
ಅವಳ ನಾಚಿಕೆಯ ನಗುವಿನ
ಮೌನವನ್ನು ನೋಡಲು


 new year kannada shayari images
new year kannada shayari images

ಹೊಸ ವರುಷ ತರಲಿ ಎಲ್ಲರ ಬಾಳಲ್ಲಿ ಹರುಷ
ಕಹಿ ಘಟನೆಗಳನ್ನು ಮರೆಯೋಣ ಸಿಹಿ ಪುಟಗಳನ್ನು
ತೆರೆಯೊಣ ಹೊಸ ವರ್ಷದಿ ಹೊಸ ಸಂಕಲ್ಪ ತೊಡೋಣ
ಹೊಸ ವರ್ಷವ ಅರ್ಥಪೂರ್ಣವಾಗಿ ಆಚರಿಸೋಣ


ಗೆಳತಿ ಅಕಸ್ಮಾತ್ ನೀನೇನಾದರು ನನ್ನ ಮರೆಯುವುದಾದರೆ
ನನ್ನನ್ನು ನನ್ನ ಮನಸನ್ನು ಒಮ್ಮೆ ನೊಡು
ನನ್ನ ಕಣ್ಣಿನಲ್ಲಿ ಕಾಣುವ ನಿನ್ನ ರೂಪ
ನಿನ್ನನ್ನು ನೋಡಿದಾಗ ನನ್ನ ಮೊಗದಲ್ಲಿ ಅರಳುವ ಮಂದಹಾಸ
ನನ್ನ ಮನಸಿನಲ್ಲಿ ನಿನ್ನ ಮೇಲಿರುವ ಪ್ರೀತಿ
ನೀ ನನ್ನಿಂದ ದೊರಾಗ ಬೇಕೆನಿಸುವ ಕಲ್ಪನೆಯನ್ನೆ ದೂರ ಮಾಡಿಬಿಡುತ್ತದೆ


ಸಿಗಲ್ಲ ಅಂತ ಗೊತಿದ್ರು ನಾವು ಅದನ್ನೇ ಇಷ್ಟ ಪಡ್ತೀವಿ ಯಾಕೆ ಗೊತ್ತಾ
ಸಿಗುವ ನೂರು ವಸ್ತುಗಳಿಗಿಂತ ಸಿಗದೇ ಇರುವ ಒಂದು ವಸ್ತು ಮಾತ್ರ ಮನಸ್ಸನ್ನು ಗೆದ್ಧಿರುತ್ತೆ


Happy New Year Wishes for brother & sister in Kannada

Happy New Year Wishes for brother & sister in Kannada
Happy New Year Wishes for brother & sister in Kannada

ನೀವು ನಡೆವ ಪ್ರತಿ ಹೆಜ್ಜೆಯೂ ಯಶಸ್ಸಿನ ಪಥವಾಗಲಿ ನಿಮ್ಮ ಈ ವರ್ಷ ಹೆಚ್ಚು ಲವಲವಿಕೆಯಿಂದ ಕೂಡಿರಲಿ


ಒಂದು ಸೌಂದರ್ಯ ತಾಜಾತನ ಒಂದು ಕನಸು ಒಂದು ವಾಸ್ತವ ಒಂದು ಕಲ್ಪನೆ ಭಾವನೆ
ಒಂದು ನಂಬಿಕೆ ಒಂದು ನಂಬಿಕೆ ಇದು ಉತ್ತಮ ವರ್ಷದ ಆರಂಭ


ನಿಮ್ಮ ಎಲ್ಲಾ ಕನಸುಗಳು ಮತ್ತು ಶುಭಾಶಯಗಳು ನಿಜವಾಗಲಿ, ಮತ್ತು ಸಮೃದ್ಧಿ ನಿಮ್ಮ ಪಾದಗಳನ್ನು ಸ್ಪರ್ಶಿಸಲಿ. ಹೊಸ ವರ್ಷದ ಶುಭಾಶಯಗಳು.


New year quotes for brother and sister in kannada
New year quotes for brother and sister in kannada

ಚಂದ್ರನಿಗೆ ಚಂದ್ರನ ಶುಭಾಶಯಗಳು ಆಕಾಶಕ್ಕೆ ಶುಭ ನಕ್ಷತ್ರಗಳು ಮತ್ತು ನಮ್ಮ ಕಡೆಯಿಂದ ನಿಮಗೆ ಹೊಸ ವರ್ಷದ ಶುಭಾಶಯಗಳು


2023 ರ ಹೊಸ ವರ್ಷದಲ್ಲಿ ನೀವು ಉತ್ತಮ ದೈಹಿಕ ಸ್ಥಿತಿಯಲ್ಲಿ ಉಳಿಯಲಿ, ಸಂಪತ್ತಿನ ರಾಶಿಯನ್ನು ಸಂಪಾದಿಸಲಿ ಮತ್ತು ಜಗತ್ತಿನಲ್ಲಿ ಅಗಾಧವಾದ ಸಂತೋಷವನ್ನು ಹರಡಲಿ ನಿಮಗೆ ಅದ್ಭುತ ಹೊಸ ವರ್ಷದ ಶುಭಾಶಯಗಳು


ಚಂದ್ರನಿಗೆ ಬೆಳದಿಂಗಳ ಶುಭಾಷಯಗಳು ಸುಗಂಧದ ಹೂವುಗಳ ಶುಭಾಶಯಗಳು ನಿಮ್ಮೆಲ್ಲರಿಗೂ ಹೊಸ ವರ್ಷದ ಶುಭಾಶಯಗಳು


Happy New Year Wishes for Girlfriend & Boyfriend in Kannada

Happy New Year Wishes for Girlfriend & Boyfriend in Kannada
Happy New Year Wishes for Girlfriend & Boyfriend in Kannada

ಸಮಯ ಅಮೂಲ್ಯ ಪ್ರತಿಕ್ಷಣವನ್ನೂ ಪ್ರೀತಿಸೋಣ ಪ್ರತಿದಿನವನ್ನೂ ಸದ್ಬಳಕೆ ಮಾಡೋಣ ಹೊಸ ವರ್ಷದ ಶುಭಾಶಯಗಳು
My Love


ಮುಂದಿನ ವರ್ಷ ನಮ್ಮನ್ನು ಎಲ್ಲಿಗೆ ತರುತ್ತದೆ ಎಂಬುದನ್ನು ನೋಡಲು ನಾನು ಕಾಯಲು ಸಾಧ್ಯವಿಲ್ಲ, ಹೊಸ ವರ್ಷದಲ್ಲಿ ನಿಮಗೆ ಸಂತೋಷವನ್ನು ಹೊರತುಪಡಿಸಿ ಬೇರೇನೂ ಇಲ್ಲ Happy new year 2023!!


ಮನದಲಿ ಚದುರಿ ಬಿದ್ದ
ನೆನಪುಗಳ ನಿಶ್ಶಬ್ದ
ಸಂಗೀತ
ನಷ್ಟಗಳ ಲೆಕ್ಕಾಚಾರ
ಮತ್ತೆ
ಉಮ್ಮಳಿಸಿ ಬರುವ
ನೋವು
ಕೊನೆಗೆ ಎಲ್ಲವನ್ನು ಒಂದು
ಮಂದಹಾಸದಲ್ಲಿ
ಮೊಗೆದು
ನಗುವ
ನಾಳೆಗಳಿಗೆ ದೃಷ್ಟಿ ನೆಟ್ಟು
ನಾವು ಈ ದಾರಿಯಲ್ಲಿ
ಇನ್ನೂ ಅದೆಷ್ಟು ದೂರ


boyfriends Girlfriends new year wishes images in kannada
boyfriends Girlfriends new year wishes images in kannada

ಮುಂದಿನ ವರ್ಷದಲ್ಲಿ ನಿಮಗೆ ಅನೇಕ ಆಶೀರ್ವಾದಗಳು ಸಿಗುತ್ತವೆ ಎಂಬ ಭರವಸೆಯೊಂದಿಗೆ ನಿಮಗೆ ಹೊಸ ವರ್ಷದ ಶುಭಾಶಯಗಳು. Happy new year


ನಿಮ್ಮ ಎಲ್ಲಾ ಕನಸುಗಳು ಮತ್ತು ಶುಭಾಶಯಗಳು ನಿಜವಾಗಲಿ ಮತ್ತು ಸಮೃದ್ಧಿ ನಿಮ್ಮ ಪಾದಗಳನ್ನು ಸ್ಪರ್ಶಿಸಲಿ ನಿಮಗೆ ಹೊಸ ವರ್ಷದ ಶುಭಾಶಯಗಳು
Wish you a very very happy new year Love !!


ನಿನ್ನ ಹೆಸರು ಹಣೆಬರಹದಲ್ಲಿ ಇಲ್ಲದಿರಬಹುದು ಆದರೆ ಮನಸಿನಲ್ಲಿ ಗಟ್ಟಿಯಾಗಿದೆ