Makar Sankranti Wishes In Kannada 2024

Makar Sankranti Wishes In Kannada – Looking for the best collection of Makar Sankranti Wishes in Kannada . Then here we have Makar Sankranti Wishes In Kannada, Quotes, Messages in Kannada Langauge. ಮಕರ ಸಂಕ್ರಾಂತಿ ಹಬ್ಬದ ಹಾರ್ದಿಕ ಶುಭಾಶಯಗಳು.

Makar Sankranti Quotes In Kannada

Happy Makar Sankranti Quotes In Kannada
Happy Makar Sankranti Text In Kannada Quotes

ಎಳ್ಳಂತೆ ಶುದ್ಧವಾಗಿರಲಿ ನಿಮ್ಮ ಜೀವನ
ಬೆಲ್ಲದಂತೆ ಸಿಹಿಯಾಗಿರಲಿ ನಿಮ್ಮ ಮಾತು
ಸಂಕ್ರಾಂತಿಯ ಶುಭಾಶಯಗಳು


ಮಕರ ಸಂಕ್ರಾಂತಿ ಎಲ್ಲರ
ಬದುಕಿನಲ್ಲೂ ಸುಖ, ನೆಮ್ಮದಿ ಕರುಣಿಸಲಿ


Makar Sankranti Kannada Quotes

ಮಕರ ಸಂಕ್ರಾಂತಿಯ ಶುಭ ಸಂದರ್ಭದಲ್ಲಿನ್ ಸೂರ್ಯ
ದೇವನು ತನ್ನ ಅತ್ಯುತ್ತಮ ಆಶೀರ್ವಾದದ ಪ್ರಭೆಯನ್ನು ನಿಮ್ಮ
ಮೇಲೆ ಚೆಲ್ಲಲಿ ಎಂಬ ಹಾರೈಕೆ ನನ್ನದು
ತಮಗೆ ಮಕರ ಸಂಕ್ರಾಂತಿ ಹಬ್ಬದ ಶುಭಾಶಯಗಳು


Happy Makar Sankranti
Quotes Makar Sankranti in Kannada

ಈ ಸಂಕ್ರಾಂತಿ ಹಬ್ಬದಂದು ನಿಮ್ಮ
ಆಸೆಗಳೆಲ್ಲ ಉಕ್ಕಿ ಹರಿಯಲಿ


Makar Sankranti in Kannada wishes

ಮಕರ ಸಂಕ್ರಾಂತಿಯಂದು ಹಾರಿಸುವ ಗಾಳಿಪಟದಂತೆ
ನೀವು ಕೂಡಾ ಯಶಸ್ಸು ಖುಷಿಯೊಂದಿಗೆ ಬದುಕಿನಲ್ಲಿ
ಉನ್ನತಮಟ್ಟಕ್ಕೇರಿ ನಿಮಗೂ ನಿಮ್ಮ ಕುಟುಂಬಕ್ಕೂ ನಾನು
ಮಕರ ಸಂಕ್ರಾಂತಿ ಹಬ್ಬದ ಶುಭಾಶಯಗಳನ್ನು ಕೋರುತ್ತಿದ್ದೇನೆ


ಬೆಲ್ಲದಂತೆ ಸಿಹಿಯಾಗಿ ಇರಲಿ ನಿಮ್ಮ
ಮಾತು ನಿಮಗೆ ಮತ್ತು ನಿಮ್ಮ ಕುಟುಂಬಕ್ಕೆ
ಈ ವರ್ಷದ ಮೊದಲ ಹಬ್ಬ ಸಂಕ್ರಾಂತಿಯ
ಹಾರ್ದಿಕ ಶುಭಾಶಯಗಳು


Makar Sankranti Wishes In Kannada for Family

Makar Sankranti Wishes In Kannada for Family
Makar Sankranti Wishes In Kannada for Family

ಎಳ್ಳು ಬೆಲ್ಲ ತಿಂದು ಒಳ್ಳೆ ಮಾತಾಡಿ
ನಿಮಗೂ ನಿಮ್ಮ ಕುಟುಂಬದವರಿಗೂ
ಮಕರ ಸಂಕ್ರಾಂತಿ ಹಬ್ಬದ ಶುಭಾಶಯಗಳು


ಮಕರ ಸಂಕ್ರಾಂತಿ ನಿಮ್ಮ ಬದುಕಿನಲ್ಲಿ
ಖುಷಿಯ ಪ್ರಭೆಯನ್ನು ಮೂಡಿಸಲಿ
ನಿಮ್ಮ ಕನಸುಗಳು ಸಾಕಾರಗೊಳ್ಳಲಿ
ಗಾಳಿಪಟದಂತೆ ನಿಮ್ಮ ಸಾಧನೆಯೂ ಎತ್ತರಕ್ಕೇರಲಿ
ಮಕರ ಸಂಕ್ರಾಂತಿ ಹಬ್ಬದ ಹಾರ್ದಿಕ ಶುಭಾಶಯಗಳು


 ನೋವೆಂಬ ಎಳ್ಳು ನನಗಿರಲಿ
ನಗುವೆಂಬ ಬೆಲ್ಲ ನಿನಗಿರಲ
ಸೋಲೆಂಬ ಕಹಿ ನನಗಿರಲಿ
ಗೆಲುವೆಂಬ ಸಿಹಿ ನಿನಗಿರಲಿ
ನೀ ಬಯಸಿದ್ದೆಲ್ಲವು ನಿನಗೆ ಬೇಗನೆ ಸಿಗಲಿ
ಹ್ಯಾಪಿ ಮಕರ ಸಂಕ್ರಾಂತಿ


Happy Makar Sankranti Quotes in English

Makar Sankranti wishes in Kannada

Makar Sankranti wishes in Kannada
Makar Sankranti wishes in Kannada

ಮಕರ ಸಂಕ್ರಾಂತಿ ಎಲ್ಲರ
ಬದುಕಿನಲ್ಲೂ ಸುಖ
ನೆಮ್ಮದಿ ಕರುಣಿಸಲಿ


ಎಲ್ಲರ ಮನಗಳಲ್ಲಿ ಹರುಷ ತುಂಬಿರಲಿ
ಜೀವನದ ಪ್ರಯಾಣದಲ್ಲಿ ಉತ್ಸಾಹವಿರಲಿ
ನಿಮ್ಮ ಕನಸುಗಳೆಲ್ಲವೂ ನನಸಾಗಲಿ
ಸಂಕ್ರಾಂತಿ ಹಬ್ಬದ ಶುಭಾಶಯಗಳು


Makar Sankranti wishes Kannada

ಮಕರ ಸಂಕ್ರಾಂತಿ ನಿಮ್ಮ ಬದುಕಿನಲ್ಲಿ
ಖುಷಿಯ ಪ್ರಭೆಯನ್ನು ಮೂಡಿಸಲಿ, ನಿಮ್ಮ
ಕನಸುಗಳು ಸಾಕಾರಗೊಳ್ಳಲಿ ಗಾಳಿಪಟದಂತೆ
ನಿಮ್ಮ ಸಾಧನೆಯೂ ಎತ್ತರಕ್ಕೇರಲಿ
ಸಮಸ್ತ ನಾಡಿನ ಜನತೆಗೆ ಮಕರ ಸಂಕ್ರಾಂತಿ
ಹಬ್ಬದ ಹಾರ್ದಿಕ ಶುಭಾಶಯಗಳು


Happy Pongal Wishes Status In Kannada

Happy Pongal Wishes Status In Kannada
Happy Pongal Wishes Status In Kannada

ನಿಮ್ಮ ಜೀವನವು ಪ್ರೀತಿ, ಸಂತೋಷ ಮತ್ತು
ಸಮೃದ್ಧಿಯಿಂದ ತುಂಬಿರಲಿ
ಮಕರ ಸಂಕ್ರಾಂತಿಯ ಶುಭಾಶಯಗಳು


ದೊಡ್ಡ ಭಕ್ತಿ, ಉತ್ಸಾಹ ಮತ್ತು
ಸಂತೋಷದಿಂದ,ಕಿರಣಗಳ ಸಂತೋಷ ಮತ್ತು
ಭರವಸೆಯೊಂದಿಗೆ


ರೈತರ ಬೆವರ ಹನಿಗೆ ಕರುಣೆ ತೋರಿ ಕೊಟ್ಟಳು
ವಸುಂದರೆಯು ಸಮ್ಮತಿ,ರೈತರ ಮನಸ್ಸು ಹಿಗ್ಗಿ
ಆಚರಿಸುವ ಸುಗ್ಗಿಯೇ ಈ ಸಂಕ್ರಾಂತಿ
ಬರುತಿದೆ ಸಂಕ್ರಾಂತಿ, ತರಲಿದೆ ನವಕಾಂತಿ


Pongal Status In Kannada
Happy Pongal Status

ಉತ್ಸಾಹ, ಸಂತೋಷ ಮತ್ತು ಯಶಸ್ಸು ನಿಮ್ಮ
ಜೀವನವನ್ನು ತುಂಬಲಿಮಕರ ಸಂಕ್ರಾಂತಿಯ
ಶುಭಾಶಯಗಳು


ಮಕರ ಸಂಕ್ರಾಂತಿ ಹೊಸ ಗಮ್ಯಸ್ಥಾನ
ಸಂತೋಷ ಅಥವಾ ದುಃಖದ ಹೊಸ ಆರಂಭವಾಗಿದೆ
ನಿಮಗೆ ಮಕರ ಸಂಕ್ರಾಂತಿ ಶುಭಾಶಯಗಳು


ಕಬ್ಬು ,ಕಡಲೆ, ಎಳ್ಳು, ಬೆಲ್ಲದ, ಅಚ್ಚು
ಎಲ್ಲರಿಗೂ ಅದುವೇ ಬಲು ಅಚ್ಚುಮೆಚ್ಚು
ಹಳ್ಳಿ ಹಸಿರಿನಲಿ ಹಬ್ಬದ ಸಿರಿ ಹೊನಲು
ಸಂಭ್ರಮದಿ ಎಲ್ಲಾ ಈ ದಿನ ಕೂಡಿ ಬಾಳಲು ಸಂಕ್ರಾಂತಿ
ಹಬ್ಬದ ಹಾರ್ದಿಕ ಶುಭಾಶಯಗಳು


Happy Makar Sankranti Wishes In Kannada for Friend’s

Happy Makar Sankranti Wishes In Kannada for Friend's
Makar Sankranti Kannada for Friend’s

ನಿಮಗೆ ಮತ್ತು ನಿಮ್ಮ ಕುಟುಂಬಕ್ಕೆ ಅದ್ಭುತವಾದ
ಮಕರ ಸಂಕ್ರಾಂತಿಯ ಶುಭಾಶಯಗಳು


ಸೂರ್ಯ ರಥವೇರಿದ ಈ ದಿನ
ಹಗಲು ಹಿರಿದಾಗುವ ಹಾಗೆ ಬಾಳೆಲ್ಲ ಬಂಗಾರವಾಗಿ
ಹೊಂಗನಸುಗಳು ನನಸಾಗಲಿ
ಮಕರ ಸಂಕ್ರಾಂತಿ ಸುಧೆಯನ್ನೇ ಹರಿಸಲಿ
ಸಂಕ್ರಾಂತಿ ಹಬ್ಬದ ಶುಭಾಶಯಗಳು


Makar sankranti wishes For Friend in Kannada

ಆಕಾಶವನ್ನು ಚುಚ್ಚುವ ವರ್ಣರಂಜಿತ ಗಾಳಿಪಟಗಳಂತೆ
ನೀವು ಯಾವಾಗಲೂ ಮೇಲೇರುತ್ತೀರಿ ಎಂದು
ನಾನು ಭಾವಿಸುತ್ತೇನೆ. ಹ್ಯಾಪಿ ಮಕರ ಸಂಕ್ರಾಂತಿ


Happy Makar Sankranti for Friend's in Kannada
Happy Pongal My Friend’s

ವರ್ಷದ ಮೊದಲ ಹಬ್ಬವನ್ನು ಆನಂದಿಸುವ ಸಮಯ
ಇದು ನಿಮಗೆ ಸಮೃದ್ಧ ಮತ್ತು ಸಂತೋಷಕರವಾದ
ಮಕರ ಸಂಕ್ರಾಂತಿಯ ಶುಭಾಶಯಗಳು


Makar Sankranti wishes in Kannada words

ನಿಮಗೆ ಮತ್ತು ನಿಮ್ಮ ಕುಟುಂಬದವರಿಗೆ ಮಕರ
ಸಂಕ್ರಾಂತಿ ಹಬ್ಬದ ಹಾರ್ದಿಕ ಶುಭಾಶಯಗಳು
ದೇವರ ಅನುಗ್ರಹ ಮತ್ತು ಕೃಪೆ ನಿಮ್ಮ
ಮೇಲೆ ಸದಾಕಾಲ ಇರಲಿ ಎಂದು ಆಶಿಸುತ್ತೇನೆ
ನೀವು ಕೂಡ  “ಎಳ್ಳು ಬೆಲ್ಲ ತಿಂದು ಒಳ್ಳೆಯ ಮಾತಾಡಿ


ಕಹಿ ನೆನಪು ಮರೆಯಾಗಲಿ
ಸಿಹಿ ನೆನಪು ಚಿರವಾಗಲಿ
ಹೊಸ ದಿನಗಳಲ್ಲಿ ನೀವು ಕಂಡ ಕನಸು ನನಸಾಗಲಿ
ನೆಮ್ಮದಿಯ ಬಾಳು ನಿಮ್ಮದಾಗಲಿ
ಸಮಸ್ತ ನಾಡಿನ ಜನತೆಗೆ  “ಮಕರ ಸಂಕ್ರಾಂತಿಯ
ಹಾರ್ದಿಕ ಶುಭಾಶಯಗಳು


WhatsApp Makar Sankranthi Images In Kannada

WhatsApp Makar Sankranthi Images In Kannada
WhatsApp Makar Sankranthi Images In Kannada

ನಿಮಗೆ ಮತ್ತು ನಿಮ್ಮ ಕುಟುಂಬಕ್ಕೆ ಅದ್ಭುತವಾದ
ಮಕರ ಸಂಕ್ರಾಂತಿಯ ಶುಭಾಶಯಗಳು


ಮನೆ ಮನೆಯ ಬಾಗಿಲಿಗೆ ಮಾವಿನೆಲೆಯ ತೋರಣ
ಎಳ್ಳು ಬೆಲ್ಲ ಕಲ್ಲುಸಕ್ಕರೆ ಕೊಬರಿಯ ಮಿಶ್ರಣ,ಬಿಸಿ ತುಪ್ಪ
ಹೋಳಿಗೆಯ ಹೂರಣ, ಈ ಶುಭದಿನದಂದು ರೈತರಿಗೆ ನಮಿಸೋಣ
ಹರುಷದಿ ಕೂಡಿಬಾಳೋಣ


ರೈತರ ಬೆವರ ಹನಿಗೆ ಕರುಣೆ ತೋರಿ ಕೊಟ್ಟಳು
ವಸುಂದರೆಯು ಸಮ್ಮತಿ,ರೈತರ ಮನಸ್ಸು ಹಿಗ್ಗಿ
ಆಚರಿಸುವ ಸುಗ್ಗಿಯೇ ಈ ಸಂಕ್ರಾಂತಿ
ಬರುತಿದೆ ಸಂಕ್ರಾಂತಿ, ತರಲಿದೆ ನವಕಾಂತಿ


Makar Sankranthi Images Kannada
Makar Sankranthi Images Kannada

ದೊಡ್ಡ ಭಕ್ತಿ, ಉತ್ಸಾಹ ಮತ್ತು ಸಂತೋಷದಿಂದ
ಕಿರಣಗಳ ಸಂತೋಷ ಮತ್ತು ಭರವಸೆಯೊಂದಿಗೆ


ಎಳ್ಳು ಬೆಲ್ಲ ತಿಂದು ಒಳ್ಳೆ ಮಾತಾಡೋಣ ಕಳೆದ ವರ್ಷದ
ಎಲ್ಲಾ ಕಹಿಗಳನ್ನು ಮರೆತು ಸಿಹಿಯಾದ ಮಾತುಗಳ
ಮೂಲಕ ಬಾಂಧವ್ಯವನ್ನು ವೃದ್ಧಿಸೋಣ ಮಕರ
ಸಂಕ್ರಮಣದ ಶುಭಾಶಯಗಳು


ಈ ಮಕರ ಸಂಕ್ರಾಂತಿಯು ನಿಮಗೆ ಉತ್ತಮ ಫಸಲು
ಶಾಂತಿ ಮತ್ತು ಸಮೃದ್ಧಿಯನ್ನು ನೀಡಲಿ ಎಂದು ನಾನು
ಬಯಸುತ್ತೇನೆ ಮಕರ ಸಂಕ್ರಾಂತಿಯ ಶುಭಾಶಯಗಳು


Makar Sankranti Wishes for Parents In Kannada

,Makar Sankranti Wishes for Parents In Kannada
,Makar Sankranti Wishes for Parents In Kannada

ಸಂಕ್ರಾಂತಿ ಹಬ್ಬದ ಶುಭಾಶಯಗಳು
ಎಳ್ಳು ಬೆಲ್ಲ ತಿಂದು ಒಳ್ಳೆ ಮಾತನಾಡಿ


ಜೀವನ ಸುಖದು:ಖಗಳ ಸಾಗರ
ನಾವು ನೀವು ಸದಾ ಒಂದಾಗಿದ್ದರೆ
ಪ್ರತಿದಿನವೂ ಹಬ್ಬದ ಸಡಗರ
ನಮ್ಮ ಎಳ್ಳು ಬೆಲ್ಲ ತೆಗೆದುಕೊಂಡು ನಮ್ಮೊಂದಿಗೆ ಎಳ್ಳುಬೆಲ್ಲದಂತೆ ಇರಿ
ಮಕರ ಸಂಕ್ರಮಣದ ಹಾರ್ದಿಕ ಶುಭಾಷಯಗಳು
ಹ್ಯಾಪಿ ಸಂಕ್ರಾಂತಿ


ಮಕರ ಸಂಕ್ರಾಂತಿ ಹಬ್ಬದ ಈ ಶುಭ ದಿವಸದ ಸಂದರ್ಭದಲ್ಲಿ
ಎಲ್ಲರಿಗೂ ಸಮೃದ್ಧಿ ಮತ್ತೂ ಉತ್ತಮ
ಭವಿಷ್ಯ ತರಲಿ ಎಂದು ಹಾರೈಸುತ್ತೇನೆ


Makar Sankranti  for Parents
Makar Sankranti for Mom & Dad

ಮಕರ ಸಂಕ್ರಾಂತಿಯ ಶುಭ ಸಂದರ್ಭದಲ್ಲಿ
ನಿಮಗೆ ಬೆಚ್ಚಗಿನ ಶುಭಾಶಯಗಳನ್ನು
ಕಳುಹಿಸುತ್ತಿದ್ದೇನೆ ಶುಭ ದಿನ


ಜೀವನ ನೋವು ನಲಿವುಗಳ ಸರಿಸಮ ಸಂಗಮವಾಗಿದೆ
ನೋವೆಂಬ ಎಳ್ಳು ಕಡಿಮೆಯಾಗಿ
ನಲಿವೆಂಬ ಬೆಲ್ಲ ಹೆಚ್ಚಾಗಲಿ
ದು:ಖವೆಲ್ಲ ಮಾಯವಾಗಿ ಸುಖ ಸಂತೋಷದ ಸಿಹಿ ಬೆಲ್ಲ ನಿಮ್ಮದಾಗಲಿ
ಸಂಕ್ರಾಂತಿ ಹಬ್ಬದ ಹಾರ್ದಿಕ ಶುಭಾಷಯಗಳು


ಸಂಕ್ರಾಂತಿಯ ಬೆಂಕಿಯ ಕಿಡಿ ನಿಮ್ಮ ಬದುಕಿನ
ಎಲ್ಲಾ ಕಹಿ ಘಟನೆಗಳನ್ನು ಸುಟ್ಟು, ನಿಮ್ಮ
ಬಾಳಿನಲ್ಲಿ ಸಂತೋಷ ಮತ್ತು ಸುಖವನ್ನು ನೀಡಲಿ
ಮಕರ ಸಂಕ್ರಾಂತಿಯ ಶುಭಾಶಯಗಳು


Happy Makar Sankranthi Greeting’s In Kannada

 Happy Makar Sankranthi Greeting Wishes In Kannada
Happy Makar Sankranthi Greeting Wishes In Kannada

ಮಕರ ಸಂಕ್ರಾಂತಿಯ ಶುಭ ಸಂದರ್ಭದಲ್ಲಿ
ನಿಮಗೆ ಬೆಚ್ಚಗಿನ ಶುಭಾಶಯಗಳನ್ನು
ಕಳುಹಿಸುತ್ತಿದ್ದೇನೆ ಶುಭ ದಿನ


ಹೊಸ ಆರಂಭದ ಈ ಶುಭ ದಿನದಂದು ಸೂರ್ಯ
ದೇವರು ನಿಮ್ಮ ಜೀವನದಲ್ಲಿ ಯಶಸ್ಸಿನ ಬಾಗಿಲನ್ನು
ತೆರೆಯಲಿ ಎಂದು ನಾನು ತುಂಬು ಹೃದಯದಿಂದ ಹಾರೈಸುತ್ತೇನೆ
ಎಲ್ಲರಿಗೂ ಮಕರ ಸಂಕ್ರಾಂತಿ ಹಬ್ಬದ ಶುಭಾಶಯಗಳು


ಈ ಸುಗ್ಗಿ ನಿಮ್ಮ ಮನೆ ತುಂಬ ಸಂಪತ್ತನ್ನು ತುಂಬಲಿ
ಈ ಸಂಕ್ರಾಂತಿ ನಿಮ್ಮ ಮನೆಮನಕ್ಕೆ ಶಾಶ್ವತ ಸಂತಸವನ್ನು ತರಲಿ
ಮಕರ ಸಂಕ್ರಾಂತಿ ಹಬ್ಬದ ಹಾರ್ದಿಕ ಶುಭಾಷಯಗಳು


Makar Sankranthi in Kannada Greeting
Makar Sankranthi in Kannada Greeting

ನಿಮ್ಮ ಜೀವನ ಮತ್ತು ಮನೆಯನ್ನು ತುಂಬಲು
ಸೂರ್ಯನ ದೇವರು ಸೂರ್ಯ ಮತ್ತು
ಸಂತೋಷವನ್ನು ತರಲಿ ಮಕರ
ಸಂಕ್ರಾಂತಿಯ ಶುಭಾಶಯಗಳು


ಮಕರ ಸಂಕ್ರಾಂತಿಯಂದು ಹಾರಿಸುವ
ಗಾಳಿಪಟದಂತೆ ನೀವು ಕೂಡಾ ಯಶಸ್ಸು
ಖುಷಿಯೊಂದಿಗೆ ಬದುಕಿನಲ್ಲಿ ಉನ್ನತಮಟ್ಟಕ್ಕೇರಿ
ನಿಮಗೂ ನಿಮ್ಮ ಕುಟುಂಬಕ್ಕೂ ನಾನು ಮಕರ
ಸಂಕ್ರಾಂತಿ ಹಬ್ಬದ ಶುಭಾಶಯಗಳನ್ನು ಕೋರುತ್ತಿದ್ದೇನೆ


ನಾವು ನಿಮಗೆ ಮಕರ ಸಂಕ್ರಾಂತಿಯ ಶುಭಾಶಯಗಳನ್ನು
ಕೋರುತ್ತೇವೆ ನಿಮ್ಮ ಕುಟುಂಬದಿಂದ ಪ್ರೀತಿ
ಅದೃಷ್ಟ ಮತ್ತು ಸಂತೋಷವನ್ನು ಕಳುಹಿಸುತ್ತಿದ್ದೇವೆ


Beautiful Sankranthi Wishes With Text In Kannada

Beautiful Sankranthi Wishes With Text In Kannada
Beautiful Sankranthi Wishes With Text In Kannada

ಮಕರ ಸಂಕ್ರಾಂತಿಯ ಶುಭ ದಿನದಂದು
ನಿಮಗೆ ಬೆಚ್ಚಗಿನ ಶುಭಾಶಯಗಳನ್ನು
ನೀಡಿ ಒಂದು ಸೊಗಸಾದ ದಿನ💖


ಮಕರ ಸಂಕ್ರಾಂತಿಯ ಶುಭ ಸಂದರ್ಭದಲ್ಲಿ ಸೂರ್ಯ
ದೇವನು ತನ್ನ ಅತ್ಯುತ್ತಮ ಆಶೀರ್ವಾದದ ಪ್ರಭೆಯನ್ನು
ನಿಮ್ಮ ಮೇಲೆ ಚೆಲ್ಲಲಿ ಎಂಬ ಹಾರೈಕೆ ನನ್ನದು. ತಮಗೆ
ಮಕರ ಸಂಕ್ರಾಂತಿ ಹಬ್ಬದ ಶುಭಾಶಯಗಳು👏


ವರ್ಷದ ಮೊದಲ ಹಬ್ಬ ಮಕರ ಸಂಕ್ರಾಂತಿ ಎಲ್ಲರಲ್ಲೂ
ಹೊಸ ಉತ್ಸಾಹ, ನವಚೈತನ್ಯ, ನೆಮ್ಮದಿಯ
ಬಾಳನ್ನು ಕರುಣಿಸಲಿ. ಸುಗ್ಗಿ ಹಬ್ಬದ ಶುಭಾಶಯಗಳು🥭


 Happy Makar Sankranthi In Kannada Text
A Very Happy Pongal All

ಎಳ್ಳಂತೆ ಶುದ್ಧವಾಗಿರಲಿ ನಿಮ್ಮ ಜೀವನ
ಬೆಲ್ಲದಂತೆ ಸಿಹಿಯಾಗಿರಲಿ ನಿಮ್ಮ ಮಾತು
ಸಂಕ್ರಾಂತಿಯ ಶುಭಾಶಯಗಳು


ನೀವು ಕಂಡ ಕನಸುಗಳೆಲ್ಲ ನನಸಾಗಲಿ
ನಿಮ್ಮ ಹೆಸರು ಗಾಳಿಪಟದಂತೆ ಗಗನ ಚುಂಬಿಸಲಿ
ಹ್ಯಾಪಿ ಮಕರ‌‌ ಸಂಕ್ರಾಂತಿ


ಕಹಿ ನೆನಪು ಮರೆಯಾಗಲಿ, ಸಿಹಿ ನೆನಪು ಚಿರವಾಗಲಿ
ಹೊಸ ದಿನಗಳಲ್ಲಿ ನೀವು ಕಂಡ ಕನಸು ನನಸಾಗಲಿ
ನೆಮ್ಮದಿಯ ಬಾಳು ನಿಮ್ಮದಾಗಲಿ
ಮಕರ ಸಂಕ್ರಾಂತಿಯ ಶುಭಾಶಯಗಳು


Makar Sankranti Funny Jokes In Kannada

 Makar Sankranti Funny Jokes In Kannada
Makar Sankranti Funny Jokes In Kannada

ಟೀಚರ್ (ಸಿಟ್ಟಿನಿಂದ) : ಲೇ ಗುಂಡ, ನೀನು ಮುಂದಿನ
ಜನ್ಮದಲ್ಲಿ ನಾಯಿಯಾಗಿ ಹುಟ್ಟು
ಗುಂಡ (ಮನಸ್ಸಿನಲ್ಲೇ) : ನೀವು ಮುಂದಿನ ಜನ್ಮದಲ್ಲಿ
ಲೈಟ್ ಕಂಬವಾಗಿ ಹುಟ್ಟಿ, ಆವಾಗ ನೋಡ್ಕೋತೀನಿ😂


Happy Pongal Funny Quotes

ಅಮೆರಿಕನ್ನರ ಜೀವನದ ಶೈಲಿ
ಮಗಳು : ಸಾರಿ ಡ್ಯಾಡ್, ನನಗೆ ನಿನ್ನೆ ಮದುವೆ ಆಯಿತು
ನಿನಗೆ ಹೇಳಲು ಮರೆತು ಹೋಯಿತು. ಡೋಂಟ್ ಫೀಲ್ ಬ್ಯಾಡ್
ತಂದೆ : ಇಟ್ಸ್ ಓಕೆ, ಬಟ್ ನೆಕ್ಸ್ಟ್ ಟೈಮ್ ಮಾತ್ರ ಮರೀ ಬೇಡ😍


ಟೀಚರ್ : ವಿದ್ಯಾರ್ಥಿಗಳು ಒಳ್ಳೆ ಮನಸ್ಸಿನಿಂದ ಪ್ರಾರ್ಥನೆ
ಮಾಡಿದರೆ ದೇವ್ರು ಯಾವ ವರ ಬೇಕಾದರೂ ಕೊಡ್ತಾನೆ
ಗುಂಡ : ಅಯ್ಯೋ ಸುಮ್ನಿರಿ ಟೀಚರ್, ಅದು ನಿಜಾನೆ ಆಗಿದ್ರೆ
ಇಷ್ಟೊತ್ತಿಗೆ ನೀವು ನನ್ನ ವೈಫ್ ಆಗಿರ್ತಿದ್ರಿ😑


Happy Pongal Funny Jokes

 Happy Pongal Funny Jokes
Happy Pongal Funny Jokes in Text

ಹುಡುಗಿರ ಲೈಫ್ ನೀರಿನ ತರಹ
ಹುಡುಗರ ಲೈಫ್ ಮೊಬೈಲ್ ತರಹ
ಮೊಬೈಲ್ ನೀರಿಗೆ ಬಿದ್ದರೂ ಅಥವಾ ನೀರು
ಮೊಬೈಲ್ ಮೇಲೆ ಬಿದ್ದರೂ
ಹಾಳಾಗುವುದು ಮೊಬೈಲ್ ಮಾತ್ರಾ


Makar Sankranti Funny Jokes In Kannada

ನಾಯಿಯೊಂದು ಬೆಕ್ಕನ್ನು ಅಗಾಧವಾಗಿ ಪ್ರೀತಿಸಲು ಆರಂಭಿಸಿತು
ತನ್ನ ಪ್ರೀತಿಯ ವಿಷಯವನ್ನು ಮನೆಯವರ ಬಳಿ ತೋಡಿಕೊಂಡಿತು
ನಾಯಿಯ ಮನೆಯವರು ಈ ಸಂಬಂಧವನ್ನು ನಿರಾಕರಿಸಿದರು
ಏನಕ್ಕೆಂದರೆ.. ಛೆ.. ಹುಡುಗಿಗೆ ಮೀಸೆ ಇದೆ😛


ಗುಂಡ : ನಿನಗೆ ಪ್ರೀತಿ ಮುಖ್ಯನಾ, ಸ್ನೇಹ ಮುಖ್ಯನಾ?
ಸರಿಯಾಗಿ ಆಲೋಚನೆ ಮಾಡಿ ಹೇಳು
ತಿಮ್ಮ : ನನಗೆ ಪ್ರೀತಿ ಮುಖ್ಯ
ನಿನಗೆ? ಗುಂಡ : ನನಗೆ ಸ್ನೇಹ ಮುಖ್ಯ. ಯಾಕೆಂದ್ರೆ,
ಪ್ರೀತಿಗೆ ಮದುವೆಯಾಗಿದೆ. ಸ್ನೇಹ ಇನ್ನು ಡಿಗ್ರಿ ಓದುತ್ತಿದ್ದಾಳೆ


Leave a Comment